ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ
  • ಮುಖಪುಟ
  • ಸೇವಾ ನೋಂದಣಿ
  • ಸೌಲಭ್ಯಗಳು
  • ದೇವಸ್ಥಾನದ ಬಗ್ಗೆ
  • ಮಾಹಿತಿ
  • ಸಂಪರ್ಕಿಸಿ
  • ಇ-ಹುಂಡಿ
  • More
    • ಮುಖಪುಟ
    • ಸೇವಾ ನೋಂದಣಿ
    • ಸೌಲಭ್ಯಗಳು
    • ದೇವಸ್ಥಾನದ ಬಗ್ಗೆ
    • ಮಾಹಿತಿ
    • ಸಂಪರ್ಕಿಸಿ
    • ಇ-ಹುಂಡಿ
ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ
  • ಮುಖಪುಟ
  • ಸೇವಾ ನೋಂದಣಿ
  • ಸೌಲಭ್ಯಗಳು
  • ದೇವಸ್ಥಾನದ ಬಗ್ಗೆ
  • ಮಾಹಿತಿ
  • ಸಂಪರ್ಕಿಸಿ
  • ಇ-ಹುಂಡಿ

ನಿಮ್ಮ ಸೇವೆಯನ್ನು ಈಗಲೇ ಬುಕ್ ಮಾಡಲು ಕೆಳಗೆ ಕ್ಲಿಕ್ ಮಾಡಿ

book now

ವೈಯಕ್ತಿಕ ಸೇವೆಗಳು

ಸೇವೆ ದರ ಒಬ್ಬರಿಗೆ

ಪವಮಾನ ಅಭಿಷೇಕ

ರೂ. 500/-

 ಪ್ರಾಯಶ್ಚಿತ್ತ ದೋಷಗಳ ನಿವಾರಣೆಗೆ

ಕಲಶಾಭಿಷೇಕ

ರೂ. 2,000/-

 ದೋಷಗಳ ನಿವಾರಣೆಗೆ

ವಿವಾಹ ಹರಿಕೆ

ರೂ. 500/-

 ಶೀಘ್ರ ಶುಭ ವಿವಾಹ ಸಂಪನ್ನಕ್ಕಾಗಿ

ಗೃಹಪ್ರವೇಶ ಹರಿಕೆ

ರೂ. 500/-

 ಶೀಘ್ರ ಸ್ವಂತ ಗೃಹ ನಿರ್ಮಾಣಕ್ಕಾಗಿ

ಕುಜ ರಾಹು ಸಂಧಿ ಶಾಂತಿ

ರೂ. 16,500/-

 ಜಾತಕಕ್ಕೆ ಅನುಗುಣವಾದ ಪೂಜೆ

ರಾಹು ಬೃಹಸ್ಪತಿ ಸಂಧಿ ಶಾಂತಿ

ರೂ. 16,500/-

 ಜಾತಕಕ್ಕೆ ಅನುಗುಣವಾದ ಪೂಜೆ

ತುಲಾಭಾರ

ರೂ. 2,500/-

 ಹರಿಕೆ ಸೇವೆ

ವೇದ ಪಾರಾಯಣ (ಋಗ್ವೇದ)

ರೂ. 2,000/-

ಇಷ್ಟಕಾಮ್ಯಾರ್ಥ ಸಿದ್ಧಿಗೆ ವರ್ಷಕ್ಕೆ 3 ಬಾರಿ ನಡೆಯುವ ಪೂಜೆ

ಸವಿತೃ ಕಲಶಾಭಿಷೇಕ

ರೂ. 1,800/-

 ವಿವಾಹ ಮತ್ತು ಸಂತಾನ ವೃದ್ಧಿಗೆ

ಬ್ರಹ್ಮ ಕಲಶಾಭಿಷೇಕ

ರೂ. 4,000/-

ವೈಶಾಕ ಶುದ್ಧ ಷಷ್ಠಿ ತಿಥಿ/ಅರ್ಚಕರು ಸೂಚಿಸಿದ ದಿನ ಪೂಜೆ  ಇರುತ್ತದೆ 

ಸಾಮುಹಿಕ ಆಶ್ಲೇಷ ಬಲಿ

ರೂ. 500/-

ಪ್ರತಿ ಮಾಸದ ಶುದ್ಧ ಷಷ್ಠಿ

ಅನ್ನದಾನ

ರೂ. 2,000/-

 ಪ್ರತಿ ಮಂಗಳವಾರ ಮತ್ತು ಶನಿವಾರ ಬೆಳಗೆ 9 ರಿಂದ 11


ಕೌಟುಂಬಿಕ ಸೇವೆಗಳು

ಸೇವೆ ದರ ( 4 ವಯಸ್ಕರು ಮತ್ತು 2 ಮಕ್ಕಳು)

ಕಾಳಸರ್ಪ ಶಾಂತಿ

ರೂ. 15,000/-

 ಕಾಳಸರ್ಪ ದೋಷ ನಿವಾರಣೆಗೆ

ಸರ್ಪ ಶಾಂತಿ

ರೂ. 10,000/-

ಸರ್ಪ ದೋಷ ನಿವಾರಣೆಗೆ

ನಾಗಪ್ರತಿಷ್ಠೆ

ರೂ. 18,000/-

 ಪಿತೃ ದೋಷ, ಸರ್ಪ ಹತ್ಯೆ ದೋಷ ನಿವಾರಣೆಗೆ

ಆಶ್ಲೇಷ ಬಲಿ

ರೂ. 15,000/-

 ಪಿತೃ ದೋಷ, ಸರ್ಪ ಹತ್ಯೆ ದೋಷ ನಿವಾರಣೆಗೆ

ಸುಬ್ರಹ್ಮಣ್ಯ ಹೋಮ

ರೂ. 10,000/-

 ಆರೋಗ್ಯ ಮತ್ತು ಜ್ಞಾನಶಕ್ತಿ ವೃದ್ಧಿಗೆ

ನಾಗಶಾಂತಿ ಹೋಮ

ರೂ. 5,000/-

 ಶಾರೀರಿಕ ರೋಗ ಮತ್ತು ಆರೋಗ್ಯ ಬಾಧೆ ನಿವಾರಣೆಗೆ

ನವಕ ಪ್ರಧಾನ ಕಲಶಾಭಿಷೇಕ

ರೂ. 9,000/-

ಹರಿಕೆ ಸೇವೆ

ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಶಿವಮೊಗ್ಗ

ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ, "ಶ್ರೀ ನಾಗಕ್ಷೇತ್ರ" ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಜಿಲ್ಲೆ ಕರ್ನಾಟಕ ರಾಜ್ಯ. ಪಿನ್ಕೋಡ್ -577205

ಸಂದೇಶ್ ಉಪಾದ್ಯ,'ಪ್ರಧಾನ ಅರ್ಚಕರು' ಮೊಬೈಲ್: 9964597654

Copyright © 2026 Shrinagasubrahmanya Temple Shivamogga - All Rights Reserved.

Designed by: XITISHAI Technologies PVT LTD

This website uses cookies.

We use cookies to analyze website traffic and optimize your website experience. By accepting our use of cookies, your data will be aggregated with all other user data.

Accept